0

ಪಾಗಲ್ ವರ್ಲ್ಡ್ Kannada – Download Bollywood, Hollywood, South Hindi Dubbed Movies Online

ಪಾಗಲ್ ವರ್ಲ್ಡ್ Kannada – Download Bollywood, Hollywood, South Hindi Dubbed Movies Online ಅಂದರೆ ಏನು?

ನೀವೂ ಸಹ ಈ ಬಗ್ಗೆ ಆಸಕ್ತಿ ಹೊಂದಿದ್ದರೆ, ಈ ಪೋಸ್ಟ್ ನಿಮಗಾಗಿ ಮಾತ್ರ. ಇದರಲ್ಲಿ, ಪಾಗಲ್ ವರ್ಲ್ಡ್ Kannada – Download Bollywood, Hollywood, South Hindi Dubbed Movies Online.ಕಾಮ್ ಎಂದರೇನು ಎಂದು ನಾವು ನಿಮಗೆ ಹೇಳಲಿದ್ದೇವೆ. ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡುತ್ತೆವೆ. ಈ ಪೋಸ್ಟ್ನಲ್ಲಿ ನೀಡಲಾದ ಸಂಪೂರ್ಣ ಮಾಹಿತಿಯನ್ನು ಓದಿ. ಪಾಗಲ್ವರ್ಲ್ಡ್.ಕಾಮ್ ವೆಬ್‌ಸೈಟ್ ಬಳಕೆದಾರರಿಗೆ ಬಾಲಿವುಡ್ ತಮಿಳು, ತೆಲುಗು, ಚಲನಚಿತ್ರಗಳು, ಹಿಂದಿ ಎಂಪಿ 3 ಹಾಡುಗಳು, ಪಂಜಾಬಿ ಎಂಪಿ 3 ಹಾಡುಗಳು, ಭೋಜ್‌ಪುರಿ ಎಂಪಿ 3 ಹಾಡುಗಳು, ಹರಿಯಾನ್ವಿ ಎಂಪಿ 3 ಹಾಡುಗಳು, ಬಾಲಿವುಡ್ ಚಲನಚಿತ್ರಗಳು, ಹಾಲಿವುಡ್ ಚಲನಚಿತ್ರಗಳು ಇತ್ಯಾದಿಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸುತ್ತದೆ. ಹಾಗು ಪಾಗಲ್ವರ್ಲ್ಡ್ ಅತ್ಯುತ್ತಮ ಎಂಪಿ 3 ಹಾಡುಗಳ ಸಂಗ್ರಹವನ್ನು ಪಡೆಯಲು ಒಂದು ವೇದಿಕೆಯಾಗಿದೆ.

ಏತಕ್ಕಾಗಿ ಪಾಗಲ್ ವರ್ಲ್ಡ್?

ಪಾಗಲ್ವರ್ಲ್ಡ್.ಕಾಮ್ ಜಾಲತಾಣದಲ್ಲಿ ಡೌನ್‌ಲೋಡ್ ಮಾಡಲು ಯಾವುದೇ ನೋಂದಣಿ ಅಗತ್ಯವಿಲ್ಲ. ಜಾಲತಾಣ ತೆರೆಯಿರಿ ಮತ್ತು ನೀವು ಡೌನ್‌ಲೋಡ್ ಮಾಡಲು ಇಚ್ಛಿಸುವ ಯಾವುದೇ ಚಲನಚಿತ್ರಗಳನ್ನು ಹಾಗು ಹೊಚ್ಚ ಹೊಸ ಹಾಡುಗಳನ್ನು ಡೌನ್‌ಲೋಡ್ ಮಾಡಬಹುದು.ಇತ್ತೀಚಿನ ದಿನಗಳಲ್ಲಿ ನಾವು ನೋಡ ಬಯಸಿ ನೋಡಲಾರದೆ ಬಿಟ್ಟ ಧಾರಾವಾಹಿ ಗಳನ್ನೂ ಕೂಡ ಉಚಿತವಾಗಿ ಡೌನ್ಲೋಡ್ ಮಾಡಬಹುದು.

ಈ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಷಯವು ಈ ವೆಬ್‌ಸೈಟ್‌ನ ಮಾಲೀಕತ್ವ ಅಥವಾ ಹಕ್ಕುಸ್ವಾಮ್ಯವನ್ನು ಹೊಂದಿರುವುದಿಲ್ಲ,ಆದ್ದರಿಂದ ವೆಬ್‌ಸೈಟ್‌ನಿಂದ ಯಾವುದೇ ರೀತಿಯ ವಿಷಯವನ್ನು ಡೌನ್‌ಲೋಡ್ ಮಾಡುವುದು ಮತ್ತು ವೀಕ್ಷಿಸುವುದು ಭಾರತದಲ್ಲಿ ಕಾನೂನುಬಾಹಿರವಾಗಿದೆ. ಮತ್ತೆ ಏಕೆ ಈ ಒಂದು ಜಾಲತಾಣ ಇಷ್ಟೊಂದು ಪ್ರಸಿದ್ಧ ಹೆಂದು ಕೇಳಿದರೆ ಅದಕ್ಕೆ ಒಂದೇ ಕಾರಣ, ಬಳಕೆದಾರರ ವಿವರ ಮತ್ತು ನೋಂದಣಿ ಕೇಳದ ಕಾರಣ ಒಂದೇ ಈ ಒಂದು ಜಾಲತಾಣ ಇಷ್ಟೊಂದು ಪ್ರಸಿದ್ಧ ವಾಗುವುದಕ್ಕೆ ಕಾರಣ

ಪಾಗಲ್ ವರ್ಲ್ಡ್ Kannada – Download Bollywood, Hollywood, South Hindi Dubbed Movies Online ಜಾಲತಾಣದ ಪ್ರಮುಖ ವಿಷಯವೇನೆಂದರೆ ಇಲ್ಲಿ ಬಳಕೆದಾರರು ಯಾವುದೇ ರೀತಿಯ ಹಾಡುಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ಇದಕ್ಕಾಗಿ ಬಳಕೆದಾರರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಪಾಗಲ್ ವರ್ಲ್ಡ್ Kannada – Download Bollywood, Hollywood, South Hindi Dubbed Movies Online ಎಷ್ಟು ಭಾಷೆಗಳಲ್ಲಿ ಲಭ್ಯ?

ಕನ್ನಡ, ತೆಲುಗು, ತಮಿಳ್, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ಹಿಂದಿ, ಈ ಎಲ್ಲಾ ಭಾಷೆಗಳ ಹಾಡುಗಳು ಈ ಜಾಲತಾಣದಲ್ಲಿ ಲಭ್ಯವಿದೆ.

ಮತ್ತೊಂದು ವಿಶೇಷತೆ ಏನೆಂದರೆ ಯಾವುದೇ ಹೊಚ್ಚ ಹೊಸ ಚಲನಚಿತ್ರ ಬಿಡುಗಡೆಯಾದ ತಕ್ಷಣ ಈ ಜಾಲತಾಣದಲ್ಲಿ ಗ್ರಾಹಕರು ಹಾಡುಗಳನ್ನ ಡೌನ್ಲೋಡ್ ಮಾಡಬಹುದು.

ಇಂಟರ್ನೆಟ್ ಬಳಸಿ, ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಬಿಡುಗಡೆಯಾದ ಹೊಸ ಹಾಡುಗಳು,ಚಲನಚಿತ್ರಗಳು ಮತ್ತು ಎಲ್ಲಾ ರೀತಿಯ ವೀಡಿಯೊ ಮತ್ತು ಆಡಿಯೊಗಳನ್ನು ನೀವು ಡೌನ್‌ಲೋಡ್ ಮಾಡಬಹುದು ಅಥವಾ ವೀಕ್ಷಿಸಬಹುದು.

ಪಾಗಲ್ ವರ್ಲ್ಡ್ Kannada – Download Bollywood, Hollywood, South Hindi Dubbed Movies Online ಯಾವ ಯಾವ ರೀತಿಯ ಹಾಡುಗಳನ್ನ, ಚಲನಚಿತ್ರಗಳನ್ನ ಡೌನ್ಲೋಡ್ ಮಾಡಬಹುದು?

ಈ ಪ್ರಶ್ನೆಗೆ ಖಂಡಿತವಾಗಿಯೂ ನಾವು ಈ ಕೆಳಗಿನ ಲಿಂಕ್ ಗಳ ಮುಕಾಂತರ ಉತ್ತರಿಸುವೆವು.

New Ringtones

Telugu Hit Songs

Bewafa Songs

English Songs

Atif Aslam Songs

Yo-Yo Honey Singh Songs

Happy Birthday Songs

Punjabi Songs

Latest Bollywood Hindi Songs 2018,2019,2020

Today Released Bollywood Songs

Latest Bollywood Resealed Songs Download

New Movie Songs

A-Z Bollywood Songs

Old Bollywood Songs New Remake

Indian Pop Songs

DJ Bollywood Songs

Most Popular Bollywood Songs

Old Bollywood Hit MP3 Songs

Badshah All Songs

Desh Bhakti Songs

Neha Kakkar Songs

TV Serial Songs

Bhojpuri Songs New

Love Songs

Tamil Songs Free Download

Tiktok viral songs

Telugu Hit Songs

ಹಾಡುಗಳನ್ನು ಡೌನ್ಲೋಡ್ ಮಾಡುವುದಕ್ಕೋಸ್ಕರ ಬಹುತೇಕ ಜನರು ಈ ಜಾಲತಾಣವನ್ನು ಉಪಯೋಗಿಸುತ್ತಿದ್ದಾರೆ, ಕಾರಣ ಈ ವೆಬ್ಸೈಟ್ ನಲ್ಲಿ ಡೌನ್ಲೋಡ್ ಮಾಡುಹುದು ಬಹಳ ಸುಲಭದ ಕೆಲಸ ಹಾಗು ಈ ವೆಬ್‌ಸೈಟ್‌ನ ವಿನ್ಯಾಸವೂ ತುಂಬಾ ಆಕರ್ಷಕವಾಗಿದೆ. ಇಲ್ಲಿಂದ ನೀವು ಇಚ್ಛಿಸಿದ ಹಾಡು ಮಾತ್ರವಲ್ಲದೆ ವಿಡಿಯೋ ಗಳನ್ನೂ ಕೂಡ ಡೌನ್ಲೋಡ್ ಮಾಡಬಹುದಾಗಿದೆ.ನಾವು ಮೇಲೆ ತಿಳಿಸಿದ್ದಕ್ಕಿಂತ ಅತಿ ಹೆಚ್ಚು ಹಾಡುಗಳನ್ನು ಯಾವುದೇ ಖರ್ಚು ವೆಚ್ಚವಿಲ್ಲದೆ ನೀವು ಡೌನ್ಲೋಡ್ ಮಾಡಬಹುದು.

ಮತ್ತೊಂದು ವಿಶೇಷತೆ ಏನೆಂದರೆ ಪಾಗಲ್ ವರ್ಲ್ಡ್ ಜಾಲತಾಣದಲ್ಲಿ ಬಹಳಷ್ಟು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಸಣ್ಣ ಪುಟ್ಟ ವಿಡಿಯೋ ತುಣುಕುಗಳನ್ನು ಅಪ್ಲೋಡ್ ಮಾಡಲಾಗಿದೆ ಹಾಗು ಈ ವಿಡಿಯೋ ತುಣುಕುಗಳನ್ನು ನೀವು ಸಹ ಡೌನ್ಲೋಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಹುದು.

ಈ ಜಾಲನಗಳ ಮೂಲಕ ಯಾವುದೇ ಚಲನಚಿತ್ರ ಗಳನ್ನೂ ಡೌನ್ಲೋಡ್ ಮಡುಹುದು ಭಾರತೀಯ ಕಾನೂನಿನ ಪ್ರಕಾರ ಬಾಹಿರ ಅಥವಾ ಅಪರಾಧ ವಾಗಿರುವ ಕಾರಣ ದಯವಿಟ್ಟು ಅಂತಹ ತಪ್ಪುಗಳನ್ನು ಮಾಡಬಾರದು ಎನ್ನುವುದು ನಮ್ಮ ಆತ್ಮೀಯ ಕಳಕಳಿ.

ಪಾಗಲ್ ವರ್ಲ್ಡ್ Kannada – Download Bollywood, Hollywood, South Hindi Dubbed Movies Online ಜಾಲತಾಣ ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ಹಿಂದೆ ಯಾವ ಕಾರಣಕ್ಕಾಗಿ ಚಲನಚಿತ್ರಗಳನ್ನು ಈ ಜಾಲತಾಣದಿಂದ ಡೌನ್ಲೋಡ್ ಮಾಡಬಾರದು ಎಂದು ಹೇಳಿದ್ದೆವು ಅದು ಏತಕ್ಕಾಗಿ ಅನ್ನುವುದು ಸಂಕ್ಷಿಪ್ತವಾಗಿ ಹೇಳುತ್ತೇವೆ ಕೇಳಿ.

ಪಾಗಲ್ ವರ್ಲ್ಡ್ ಜಾಲತಾಣ ಒಂದು ದೂರದ ಸ್ಥಳದಿಂದ ಕಾರ್ಯನಿರ್ವಹಿಸುತ್ತದೆ ಹಾಗು ಈ ಜಾಲತಾಣವು ಒಂದೇ ಯುಆರ್ಎಲ್ ಹೊಂದಿರುವುದಿಲ್ಲ ಮಾತ್ರವಲ್ಲದೆ ಇಂತಹ ಅನೇಕ ಪೈರಸಿ ಜಾಲತಾಣಗಳು ಇದರಂತೆಯೇ ಕಾರ್ಯನಿರ್ವಹಿಸುತ್ತದೆ.ಅಂದಹಾಗೆ ಯಾವುದೇ ಒಂದು ಜಾಲತಾಣ ಈ ತರಹ ಕಾರ್ಯನಿರ್ವಯುಸುತ್ತದೋ ಅದನ್ನು ಕಾನೂನು ಬಾಹಿರ ಅಥವಾ ಅಪರಾಧವಾಗಬಹುದು. ಯೇಕೆಂದರೆ ನಿರ್ಮಾಪಕರು ಮತ್ತು ಅವರ ತಂಡ ಬಹಳಷ್ಟು ಶ್ರಮವಹಿಸಿ, ಕಷ್ಟ ಪಟ್ಟು ಒಂದು ಚಲನಚಿತ್ರವನ್ನ ಬಿಡುಗಡೆ ಮಾಡಿದ ಕೆಲವೇ ದಿವಸದಲ್ಲಿ ಅದೇ ಚಲನಚಿತ್ರವನ್ನು ಜಾಲತಾಣಗಳಲ್ಲಿ ಹರಿಬಿಡುವುದು ಬಹಳಷ್ಟು ನಷ್ಟವನ್ನೀಡುಮಾಡುತ್ತದೆ. ಇದರಿಂದಾಗಿ ಸಣ್ಣ ಸಣ್ಣ ಅವಲಂಬಿತ ಕಾರ್ಮಿಕರು ಇದರ ಕಷ್ಟ ಅನುಭವಿಸುವಂತೆ ಆಗುತ್ತದೆ. ಆದ್ದರಿಂದ ಚಲನಚಿತ್ರ ಮಂಡಳಿವತಿಯಿಂದ ಇಂತಹ ಜಾಲತಾಣವನ್ನ ಪೈರಸಿ ಎಂದು ಕರೆಯುತ್ತಾರೆ ಹಾಗು ಇದರ ದಂಡದ ಮೊತ್ತ ಬಹಳ.

ಈ ತರಹ ಕಾನೂನು ಬಾಹಿರ ಚಟುವಟಿಕೆಯನ್ನು ಕಡಿವಾಣ ಹಾಕಲು ಸರ್ಕಾರ ಇಂತಹ ಡೊಮೇನ್ ಗಳಿಗೆ ತಡೆ ವಿಧಿಸಿದರು ಕೂಡ ಪೈರಸಿ ಜಾಲತಾಣದವರು ಒಂದಿಲ್ಲೊಂದು ಹೊಸ ಡೊಮೇನ್ ಮುಕಾಂತರ ಇಂತಹ ಕೆಲಸಗಳನ್ನು ಮಾಡುತ್ತಿರುವುದು ಖಂಡನೀಯ.

ಇತ್ತೀಚಿನ ಪಾಗಲ್ವರ್ಲ್ಡ್ .ಕಾಮ್ ಡೊಮೇನ್ URL ಅನ್ನು ಕಂಡುಹಿಡಿಯುವುದು ಹೇಗೆ?

ಇದರ ಹಿಂದೆ ಹೇಳಿದ ಹಾಗೆ ಪಾಗಲ್ ವರ್ಲ್ಡ್ ಅಂತಹ ಜಾಲತಾಣಗಳು ನಿರಂತರವವಾಗಿ ತನ್ನ ಡೊಮೇನ್ ಯು ರ್ ಲ್ ಗಳನ್ನೂ ಬದಲಿಸುತ್ತಿರುತ್ತದೆ ಆದರೂ ಇಂತಹ ಚಟುವಟಿಕೆಗಳನ್ನೂ ಕಂಡು ಹಿಡಿಯಲು ಉಪಾಯವಿದೆ.

ಅದು ಏನೆಂದರೆ ತಮಗೆಲ್ಲ ತಿಳಿದಿರುವ ಹಾಗೆ ಪಾಗಲ್ ವರ್ಲ್ಡ್ ನಂತಹ ಅದಿಕ್ರುತ ಟೆಲಿಗ್ರಾಂ ಚಾನೆಲ್ಗಳನ್ನೂ ಸೇರಿದರೆ ಸಾಕು ಅಲ್ಲಿ ಏನೆ ಬದಲಾವಣೆ ಆದರೂ ನಿಮಗೆ ಕ್ಷಣ ಮಾರ್ಗದಲ್ಲಿ ಅದರ ಹಾಗು ಅದರ ಹೊಸ ಡೊಮೇನ್ಬ ಯು ರ್ ಲ್ ಬಗ್ಗೆ ತಿಳಿದುಕೊಳ್ಳಬಹುದು.

ಹಾಗು

ನಿಮ್ಮ ಬ್ರೌಸರ್‌ನಲ್ಲಿ ನೀವು ಅದರ ಅಧಿಕೃತ ಡೊಮೇನ್ ಅನ್ನು ತೆರೆದರೆ, ಅದು ನಿಮ್ಮನ್ನು ಸ್ವಯಂಚಾಲಿತ ಹೊಸ ಡೊಮೇನ್‌ಗೆ ಮರುನಿರ್ದೇಶಿಸುತ್ತದೆ, ಇದು ಡೊಮೇನ್ ನಿಷೇಧವಲ್ಲ ಇದನ್ನು ಪಾಗಲ್ ವರ್ಲ್ಡ್ ತಂಡವು ಇರಿಸಿದೆ ಇದರಿಂದ ಅವರ ಸಂದರ್ಶಕರು ಇವರೊಂದಿಗೆ ಸಂಪರ್ಕ ಹೊಂದುತ್ತಾರೆ.

ಇತ್ತೀಚೆಗಿನ ಕಾರ್ಯನಿರತ ಪಾಗಲ್ ವರ್ಲ್ಡ್ ಯು ರ್ ಲ್ ಗಳು.

Pagalworld.Live

Pagalworld.io

PagalWorld.co

Pagalworld.Com

PagalWorld.Link

ಪಾಗಲ್ ವರ್ಲ್ಡ್ ಪ್ರವೇಶ ಸುರಕ್ಷಿತವೇ??

ಮೊದಲನೆಯದಾಗಿ ಗೂಗಲ್ ಅಂತಹ ಜಾಲತಾಣಗಳಿಂದ ನೀಡುವಂತಹ ಜಾಹಿರಾತುಗಳನ್ನ ಇಂತಹ ಪೈರೇಟೆಡ್ ಜಾಲತಾಣಗಳಲ್ಲಿ ಅನುಮತಿಸುವುದಿಲ್ಲ ಅಂದ ಹಾಗೆ ಅಂತಹ ಜಾಲತಾಣಗಳು ಸುಲಭದಲ್ಲಿ ನಿಷ್ಕ್ರಿಯೆಗೊಳಗಾಗುತ್ತದೆ. ಆದ್ದರಿಂದ ಇಂತಹ ಜಾಲತಾಣದಲ್ಲಿ ಇರುವ ಕೆಲವು ವ್ಯಕ್ತಿಗಳು ಸುಳ್ಳು ಜಾಹಿರಾತನ್ನು ಬಿಡುಗಡೆಗೊಳಿಸಿ ವಂಚನೆ ಎಸಗುತ್ತಾರೆ. ನಮಗೆಲ್ಲ ತಿಳಿದಿರುವ ಹಾಗೆ ಇಂತಹ ಜಾಲತಾಣಗಳಲ್ಲಿ ಪಾಪ್ ಅಪ್ ಜಾಹೀರಾತುಗಳ್ಳನ ಉಪಯೋಗಿಸುತ್ತಾರೆ ಮತ್ತು ಅಂತಹ ಜಾಹಿರಾತನ್ನು ನಿಜವಾದ ಡೌನ್ಲೋಡ್ ಲಿಂಕ್ಇರುವ ಹಾಗೆ ರಚಿಸಿರುತ್ತಾರೆ ಆದ್ದರಿಂದ ಅತಿ ಹೆಚ್ಚು ಜನ ಅಂತಹ ಲಿಂಕ್ ಗಳನ್ನೂ ಕ್ಲಿಕ್ ಮಾಡುತ್ತಾರೆ ನಂತರ ಅದು ಇನ್ನೊಂದು ಸೈಟ್ ಗೆ ಹೋಗುವ ಹಾಗೆ ವಿನ್ಯಾಸಗೊಳಿಸಿರುತ್ತಾರೆ. ಅಂದ ಹಾಗೆ ಯಾವುದೇ ಹೊಸ ವ್ಯಕ್ತಿಯು ಇದರ ತಿಳುವಳಿಕೆ ಇಲ್ಲದೆ ಇಂತಹ ಜಾಲತಾಣಗಳನ್ನು ಪ್ರವೇಶಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಇಂತಹ ಜಾಲತಾಣಗಳಲ್ಲಿ ಬರುವಂತಹ ಜಾಹಿರಾತುಗಳು ಹೇಗೆ ಇರುತ್ತವೆ??

New Kannada Movies to download click here

Newly Released Hindi Movies dubbed in Kannada Click to Download

2019 Super Hit Hollywood Movies Download in High Quality

Newly Released Telugu movies Free download

Click here For Megastar Chiranjeevi’s Super Hit Movie Free Download

ಅಂದ ಹಾಗೆ ಪಾಗಲ್ ವರ್ಲ್ಡ್ ತರಹದ ಯಾವುದೇ ಪೈರೇಟೆಡ್ ಜಾಲತಾಣದ ಸಹಾಯದಿಂದ ಯಾವುದೇ ಚಲನಚಿತ್ರಗಳನ್ನು ಡೌನ್ಲೋಡ್ ಅಥವಾ ನೋಡುವುದು ಅಪರಾಧ. ನಿಮಗೆ ಮೇಲೆ ವಿವರಿಸಿದ ಹಾಗೆ ಜನರು ವಿಷಯ ರಚನೆಕಾರರ ಅನುಮತಿಯಿಲ್ಲದೆ ಸಾರ್ವಜನಿಕವಾಗಿ ತಮ್ಮ ವಿಷಯವನ್ನು ಮುಕ್ತಗೊಳಿಸುತ್ತಾರೆ ಎಂದು ವಿವರಿಸಿದ್ದೇನೆ. ಇದರಿಂದಾಗಿ ವಿಷಯದ ಸೃಷ್ಟಿಕರ್ತನ ಪ್ರಯತ್ನವು ತೊಳೆಯಲ್ಪಡುತ್ತದೆ.

ಪಾಗಲ್ ವರ್ಲ್ಡ್ ಜಾಲತಾಣದಿಂದ ಬಿಡುಗಡೆಯಾದ ಚಲನಚಿತ್ರಗಳು

ಪಾಗಲ್ ವರ್ಲ್ಡ್ ಜಾಲತಾಣ ಒಂದು ಪೈರೇಟೆಡ್ ವೆಬ್ಸೈಟ್. ಈ ಜಾಲತಾಣ ಅನೇಕ ಪ್ರಸಿದ್ಧ ಚಲನಚಿತ್ರಗಳನ್ನು ಅಕ್ರಮವಾಗಿ ಸೋರಿಕೆ ಮಾಡಿವೆ.

ಪಾಗಲ್ ವರ್ಲ್ಡ್ ಜಾಲತಾಣದಿಂದ ಬಿಡುಗಡೆಯಾದ ಚಲನಚಿತ್ರಗಳು

ಪಾಗಲ್ ವರ್ಲ್ಡ್ ಕದರಂ ಕೊಂಡಾನ್ ಎಂಬ ತಮಿಳಿನ ಆಕ್ಷನ್ ಥ್ರಿಲ್ಲರ್ ಚಲನಚಿತ್ರವನ್ನು ಇದೆ ವರ್ಷ ಅಂದರೆ ೨೦೧೯ರಂದು ಬಿಡುಗಡೆ ಮಾಡಲಾಯಿತು.

ಈ ಚಿತ್ರದ ನಿರ್ದೇಶಕರಾದ ರಾಜೇಶ್ ಸೆಲ್ವರವರು ಹಾಗು ನಿರ್ಮಾಪಕರಾದ ಕಮಲ್ ಹಸ್ಸನ್ರವರು ತಮ್ಮ ಶ್ರಮ ಮತ್ತು ಕಾರ್ಯ ವೈಖರಿಯಿಂದ ಈ ಚಿತ್ರವೂ ಬಹಳ ನಿರೀಕ್ಷೆ ಮುಡಿಸಿತ್ತು.

ಈ ಚಿತ್ರದಲ್ಲಿ ವಿಕ್ರಂ ಅವರು ನಾಯಕ ನಟನಾಗಿ ಹಾಗು ಅಭಿ ಹಸ್ಸನ್ರವರು ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ. ಈ ಚಲನಚಿತ್ರವನ್ನು ಎರಡು ವರ್ಷ ಕಾಲ ಚಿತ್ರೀಕರಿಸಲಾಯಿತು.

ಗೇಮ್ ಓವರ್ ಎಂಬುವ ತಮಿಳು ಸೈಕಲಾಜಿಕಲ್ ಥ್ರಿಲ್ಲರ್ ಫಿಲ್ಮ್ ಕೂಡ ೨೦೧೯ ರಲ್ಲಿ ಬಿಡುಗಡೆ ಯಾಗಿದ್ದು ಈ ಚಲನಚಿತ್ರವನ್ನು ಅಶ್ವಿನ್ ಸರವಣನ್ ಎಂಬುವರು ನಿರ್ದೇಶಿಸಿದ್ದಾರೆ. ನಾಯಕಿ ತಾಪಸೀ ಪನ್ನುರವರ ನಟನೆಗೆ ಬಹಳಷ್ಟು ಪ್ರಶಂಸೆ ಸಿಕ್ಕಿದೆಯಾದರು ಈ ಚಲನಚಿತ್ರಕೂಡ ಪಾಗಲ್ ವರ್ಲ್ಡ್ ಜಾಲತಾಣದಿಂದ ಸೋರಿಕೆಯಾಗಿತ್ತು.

ಅಮಾವಾಸ್ ನಿರ್ದೇಶಕ ಭೂಷಣ್ ಪಟೇಲ್ ರವರ ಹಾರೋರ್ ಥ್ರಿಲ್ಲರ್ ಅಮಾವಾಸ್ ಎಂಬ ನಿರೀಕ್ಷಿತ ಹಿಂದಿ ಚಲನಚಿತ್ರವು ೨೦೧೯ರಲ್ಲಿ ಬಿಡುಗಡೆ ಯಾಗಿದ್ದು ಈ ಚಿತ್ರವನ್ನು ರೈನಾ ಜೋಶಿ ಯವರು ನಿರೂಪಿಸಿದ್ದಾರೆ. ಈ ಚಿತ್ರದಲ್ಲಿ ಕಂಡುಬರುವಂತಹ ಛಾಯಾಗ್ರಹಣವನ್ನು ಅಮರ್ಜೀತ್ ಸಿಂಗ್ ರವರು ಉತ್ತಮವಾಗಿ ಸಮರ್ಥಿಸಿಕೊಂಡಿದ್ದಾರೆ ಆದರೆ ಪಾಗಲ್ ವರ್ಲ್ಡ್ ನಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಥಗ್ಸ್ ಒಫ್ ಹಿಂದೋಸ್ತಾನ್ ಚಲನಚಿತ್ರದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಹೌದು ಈ ಚಿತ್ರವನ್ನು ೨೦೧೮ ರಲ್ಲಿ ಬಿಡುಗಡೆ ಮಾಡಲಾಯಿತು. ಈ ಚಿತ್ರವೂ ಒಂದು ಅದ್ಭುತ ಸಾಹಸಮಯ ಚಿತ್ರ ಎಂದರೆ ತಪ್ಪಾಗಲಾರದು. ಥಗ್ಸ್ ಒಫ್ ಹಿಂದೋಸ್ತಾನ್ ಚಿತ್ರವನ್ನು ಆದಿತ್ಯ ಚೋಪ್ರಾ ರವರು ನಿರೂಪಿಸಿದ್ದು ವಿಜಯ್ ಕೃಷ್ಣ ಆಚಾರ್ಯ ರವರು ನಿರ್ದೇಶಿಸಿದ್ದಾರೆ. ಹಾಗು ಈ ಚಿತ್ರದಲ್ಲಿ ಅಮಿರ್ ಖಾನ್, ಅಮಿತಾಭ್ ಬಚ್ಚನ್, ಕತ್ರಿನಾ ಕೈಫ್ ಮತ್ತು ಫಾತಿಮಾ ಸನ ಶೇಕ್ ರವರು ಅಭಿನಯಿಸಿದ್ದಾರೆ. ಇನ್ನೊಂದು ವಿಚಾರ ಏನೆಂದರೆ ಈ ಚಿತ್ರಕ್ಕಾಗಿ ಖರ್ಚಾದ ವೆಚ್ಚದ ಮೊತ್ತ ಬರೋಬರಿ ೨೨೦ ಕೋಟಿ ರೂಪಾಯಿ. ಹಿಂದಿ ಚಿತ್ರರಂಗ ಅಲ್ಲದೆ ಅಖಂಡ ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷೆ ಹೊಂದಿದ್ದ ಚಿತ್ರವಿದು.

ವಿಪರ್ಯಾಸ ಎಂದರೆ ಈ ಚಲನಚಿತ್ರವು ಕೆಲ ಪೈರೇಟ್ ಜಾಲತಾಣದಲ್ಲಿ ಬಿಡುಗಡೆಯಾದರು ಕೂಡ ಬರೋಬರಿ ೩೩೦ ಕೋಟಿ ಸಂಪಾದಿಸುವಲ್ಲಿ ಯಶಶ್ವಿ ಆಯಿತು.

ಅವೆಂಜರ್ ನ ಇನ್ಫಿನಿಟಿ ವಾರ್ ಭಾಗವು ೨೦೧೮ ರಲ್ಲಿ ಅಮೇರಿಕಾದ ಒಂದು ಕಾಲ್ಪನಿಕ ನಾಯಕನ ಚಿತ್ರವಾಗಿದ್ದು ಮಾರ್ವೆಲ್ ಸ್ಟುಡಿಯೊಸ್ ವತಿಯಿಂದ ಬಿಡುಗಡೆ ಆಯಿತು. ಈ ಚಿತ್ರಕ್ಕೆ ಸುಮಾರು ೪೦೦ ಮಿಲಿಯನ್ ಡಾಲರ್ಸ್ ಗಳಷ್ಟು ಖರ್ಚು ಮಾಡಲಾಯಿತು. ಈ ಚಿತ್ರತಂಡವು ಚಲನಚಿತ್ರ ಬಿಡುಗಡೆಗೆ ಮುನ್ನ ಬಹಳ ನಿರೀಕ್ಷೆ ಹೊಂದಿತ್ತಾದರೂ ೨ ಸಾವಿರ ಬಿಲಿಯನ್ ನಷ್ಟು ಗಳಿಸುವಲ್ಲಿ ಯಶಶ್ವಿ ಆಯಿತು. ಅದೇ ಪ್ರಕಾರ ಪಾಗಲ್ ವರ್ಲ್ಡ್ ಎನ್ನುವ ಜಾಲತಾಣ ಈ ಚಿತ್ರವನ್ನು ಸಹ ಹರಿಬಿಟ್ಟಿರುವುದಾಗಿ ಹೇಳಿದ ಕೂಡಲೇ ಚಿತ್ರರಂಗ ಮಂಡಳಿಯವರು ಬಹಳ ತಲೆ ಕೆಡಿಸಿಕೊಳ್ಳುವಂತಾಯಿತು ಏಕೆಂದರೆ ಪರ ಭಾಷಾ ಚಿತ್ರವನ್ನು ನಮ್ಮಲಿ ಬಿಡುಗಡೆ ಮಾಡುವ ಮೂಲ ಉದ್ದೇಶ ಗಳಿಕೆ ಹಾಗು ಇದನ್ನೇ ನಂಬಿ ಕೊಂಡಿರೋ ಸಾವಿರಾರು ಕುಟುಂಬ. ಎಲ್ಲರಿಗೂ ತಿಳಿದ ಹಾಗೆ ಪರ ಭಾಷಾ ಚಿತ್ರವೂ ತನ್ನದೇ ಆದ ವಿಭಿನ್ನತೆ ಹೊಂದಿರುತ್ತದೆ ಆದ ಕಾರಣ ಬಹಳಷ್ಟು ಜನ ಚಿತ್ರ ಬಿಡುಗಡೆಯಾಗುವ ಮುನ್ನವೇ ತುಂಬಾ ನಿರೀಕ್ಷೆ ಹೊಂದಿರುತ್ತಾರೆ. ಈ ತರಹದ
ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿ ಖುಷಿ ಪಡುವವರು ಅದೆಷ್ಟೋ. ಆದರೆ ಅದೇ ಬೆನ್ನಿನಲ್ಲೇ ಜಾಲತಾಣಗಳಲ್ಲಿ
ಹಾರಿಬಿಡುವ ಇಂತಹ ವಿಷಯ ನಿರೂಪಕರಿಗೆ ಬಹಳಷ್ಟು ಸಂಕಷ್ಟ ಎದುರಾಗದೆ ಇನ್ನೇನಾಗುತ್ತದೆ.

ಕೆ ಜಿ ಎಫ್ ಅನ್ನೋ ಕನ್ನಡದ ಅತ್ಯುತ್ತಮ ಚಿತ್ರ ಎಂದರೆ ಸುಳ್ಳಾಗಲಾರದು ಏಕೆಂದರೆ ನಮಗೆಲ್ಲ ಗೊತ್ತಿರುವ ಹಾಗೆ ಈ ಚಿತ್ರವೂ ಅದೆಷ್ಟು ಭಾಷೆಗಳಲ್ಲಿ ಘರ್ಜಿಸಿತ್ತು ಎಂದು ತಿಳಿದೇ ಇದೆ. ಹೌದು ೨೦೧೮ ರ ಕೊನೆಯ ವರ್ಷದಲ್ಲಿ ಮೂಡಿಬಂದ ಪ್ರಶಾಂತ್ ನೀಲ್ ನಿರ್ದೇಶನದ ಹಾಗು ವಿಜಯ್ ಕಿರಾಗಂದೂರ್ ನಿರೂಪಿಸಿದ ಈ ಚಲನಚಿತ್ರವು ಬಹಳಷ್ಟು ದೇಶಗಳಲ್ಲಿ ಕನ್ನಡದ ಹೆಮ್ಮೆಯನ್ನು ಸಾರಿ ಹೇಳಿತು. ಅನಂತ್ ನಾಗ್, ಮಾಳವಿಕಾ ಅವಿನಾಶ್, ಯಶ್ ಮತ್ತು ಶ್ರೀನಿಧಿ ಶೆಟ್ಟಿ ಯಂತಹ ಪ್ರತಿಭಾನ್ವಿತ ಕಲಾವಿದರನ್ನೊಳಗೂಡಿದ ಈ ಚಿತ್ರವೂ ಕೂಡ ಪೈರಸಿಗೆ ತುತ್ತಾಗಿತ್ತು ಎನ್ನುವ ಸಂಶಯ ಇದ್ದರು ಕೂಡ ತನ್ನ ಚಿತ್ರದ ಛಾಪನ್ನು ಬಹಳ ಚೆನ್ನಾಗಿ ಮುದ್ರಿಸಿದೆ.

ಜುಗ್ನಿ ಯಾರನ್ ದಿ ಎಂಬ ಪಂಜಾಬಿ ಚಲನಚಿತ್ರವು ಪ್ರೀತ್ ಬಾತ್, ದೀಪ್ ಜೋಶಿ ಹಾಗು ರೂಪಿಂದೆರ್ ರವರು ಅಭಿನಯಿಸಿದ ಸಾಗರ್ ಶರ್ಮಾರವರ ಈ ಚಿತ್ರವೂ ಇದೆ ವರ್ಷ ೨೦೧೯ ರಂದು ತೆರೆ ಕಂಡಿತು. ಈ ಚಿತ್ರವನ್ನ ಸಹ ಪೈರಸಿ ಎಂಬ ಬೂತ ಬೆಂಬಿಡದೆ ಕಾಡಿತ್ತು. ಚಿತ್ರ ತೆರೆ ಕಂಡ ಕೆಲವೇ ದಿಸದಲ್ಲಿ ಪಾಗಾಲವರ್ಲ್ಡ್ ಜಾಲತಾಣದಲ್ಲಿ ಹರಿಬಿಡಲಾಯಿತು.

ಬ್ಯಾಂಡ್ ವಾಜೆ ಎಂಬ ಪಂಜಾಬಿ ಚಿತ್ರವನ್ನ ರವಿ ವರ್ಮರವರು ನಿರ್ದೇಶಿಸಿದ್ದು ಶಾಹ್ ಅಂಡ್ ಶಾಹ್ ಎಂಬುವರು ನಿರ್ಮಾಪನೆ ಮಾಡಿದ್ದಾರೆ. ಈ ಚಲನಚಿತ್ರದಲ್ಲಿ ಬಿನ್ನು ಧಿಲ್ಲೋನ್, ಮ್ಯಾಂಡಿ ತಖರ್, ಗುರ್‌ಪ್ರೀತ್ ಘುಗ್ಗಿ, ಜಸ್ವಿಂದರ್ ಭಲ್ಲಾ ನಟಿಸಿದ್ದಾರೆ. ಇದೊಂದು ಹಾಸ್ಯ ಚಲನಚಿತ್ರವಾಗಿದ್ದು ೨೦೧೯ರ ಮಾರ್ಚ್ ತಿಂಗಳಲ್ಲಿ ತೆರೆ ಕಂಡಿತು. ಅದಲ್ಲದೆ ಪಾಗಲ್ ವರ್ಲ್ಡ್ ಜಾಲತಾಣದಿಂದ ಈ ಚಲನಚಿತ್ರವು ಸೋರಿಕೆಗೊಂಡಿತ್ತು.

ಚಲ್ ಮೇರಾ ಪುಟ್ ಕೂಡ ಪಂಜಾಬಿ ಚಲನಚಿತ್ರವಾಗಿದ್ದು ೨೦೧೯ರಲ್ಲಿ ತೆರೆ ಕಂಡಿತ್ತು. ಈ ಚಿತ್ರವನ್ನು ಜಂಜೋತ್ ಸಿಂಗ್ ಎಂಬುವವರು ನಿರ್ದೇಶಿಸಿದ್ದು ಕಾರಜ್ ಗಿಲ್ ಮತ್ತು ಅಶು ಮುನೀಶ್ ಸಾಹ್ನಿ ನಿರ್ಮಪಿರಿಸಿದ್ದಾರೆ. ಈ ಚಿತ್ರದಲ್ಲಿ ಅಮ್ರಿನ್ದ್ರ್ ಗಿಲ್ ,ಸಿಮಿ ಚಾಹಲ್, ಅಕ್ರಮ್ ಉಧಾಸ್, ಹರದೀಪ್ ಗಿಲ್, ಇಫ್ತಿಕರ್ ಥಾಕುರ್ ನಟಿಸಿದ್ದಾರೆ. ಈ ಚಿತ್ರವೂ ಪಂಜಾಬಿ ಭಾಷೆಯ ಕಾಮಿಡಿ ಡ್ರಾಮಾ ಸಿನಿಮಾ ಆಗಿದ್ದು ಪಂಜಾಬಿಯರು ಪಾಶ್ಚತ್ಯ ದೇಶದಲ್ಲಿ ನೆಲೆಸುವುದಕ್ಕಾಗಿ ಎಷ್ಟೆಲ್ಲ ಕಷ್ಟ ಪಡ್ಡುತ್ತಾರೆ ಎಂಬ
ಬಗೆಗಿನ ಒಂದು ಹೊಸ ಪ್ರಯತ್ನವನ್ನು ತೆರೆಯ ಮೇಲೆ ತೋರಿಸಿರುತ್ತಾರೆ. ಪೈರಸಿ ಜಾಲತಾಣವಾದ ಪಾಗಲ್ ವರ್ಲ್ಡ್ ಈ ಚಿತ್ರವನ್ನ ತನ್ನ ವೆಬ್ಸೈಟ್ ನಲ್ಲಿ ಹರಿಬಿಟ್ಟಿತು.

ಸೆಷೆರ್ ಗೋಲ್ಪೊ ಎಂಬ ಈ ಬಂಗಾಳಿ ರೋಮಾಂಚನೀಯ ನಾಟಕ ಚಲನಚಿತ್ರವನ್ನು ಜಿತ್ ಚಕ್ರಬೊರ್ಟಿಯವರು ನಿರ್ದೇಶಿಸಿದ್ದು ಸೌಮಿತ್ರ ಚಟರ್ಜೀ ಹಾಗು ಮಮತಾ ಶಂಕರ್ರವರು ನಟಿಸಿದ್ದಾರೆ. ಕಥಾ ನಾಯಕ ಹಾಗು ನಾಯಕಿ ಬೇರ್ಪಟ್ಟು ಹಲವು ವರುಷಗಳ ನಂತರ. ನಾಯಕ ಕೊಲ್ಕತ್ತಾ ಹತ್ತಿರ ಇರುವ ಒಂದು ಜಾಗದಲ್ಲಿ ತನ್ನ ಸ್ನೇಹಿತನ ಜೊತೆಗೂಡಿ ಒಂದು ವೃದ್ದಾಶ್ರಮವನ್ನು ನಡೆಸುತ್ತಿರುತ್ತಾರೆ. ಒಂದು ದಿನ ಬೆಳಗಿನ ಜಾವ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಒಬ್ಬ ಪ್ರಾಧ್ಯಾಪಕರ ಜೊತೆ ನಾಯಕಿ ಕೂಡ ಅಲ್ಲಿ ಬಂದಾಗ ನಾಯಕನನ್ನು ನೋಡಿದ ಕ್ಷಣ ಎಷ್ಟೋ ವರುಷಗಳ ಹಿಂದೆ ಕಳೆದು ಹೋದ ತಮ್ಮ ಪ್ರೀತಿಯನ್ನು ಹೇಗೆ ಹಂಚಿಕೊಳ್ಳುತ್ತಾರೆ ಎಂಬ ಈ ಚಿತ್ರವನ್ನು ಬಹಳಷ್ಟು ಬಂಗಾಳಿ ಜನ ನೋಡಿ ಉತ್ತಮ ವಿಮರ್ಶೆಯನ್ನು ನೀಡಿದ್ದರು ಹಾಗು ಈ ಚಲನಚಿತ್ರ ಕೂಡ ಪಾಗಲ್ ವರ್ಲ್ಡ್ ಜಾಲತಾಣದಿಂದ ಹರಿಬಿಡಲಾಯಿತು.

 

Deepak B

Leave a Reply

Your email address will not be published. Required fields are marked *